ಭಾರತ ದೇಶವು ಅಗ್ನಿ-ಪಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಒಡಿಶಾದ ಬಾಲಾಸೋರ್‌ನ ಕರಾವಳಿಯಲ್ಲಿ ಶನಿವಾರ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
In a big boost to the country's defense system, a new generation nuclear-capable Agni Prime missile was successfully test-fired on Saturday from a defence base off the coast of Odisha in Balasore, according to the government officials.